JDS on Mute Mode in Budget Session | JDS | BJP | Kumarswamy | Karnataka

2020-02-19 545

ಜಂಟಿ ಅಧಿವೇಶನ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದ್ದರೂ ವಿಪಕ್ಷ ಜೆಡಿಎಸ್ ಯಾಕೋ ಎರಡು ಮನೆಯಲ್ಲಿ ಮೌನಕ್ಕೆ ಶರಣಾಗಿದೆ. ಚರ್ಚೆಯಲ್ಲಿ ಆಸಕ್ತಿ ತೋರಿಸದೇ ಸರ್ಕಾರವನ್ನು ತರಾಟೆ ತೆಗೆದುಕೊಳ್ಳದೆ ಸೈಲೆಂಟ್ ಪಾಲಿಟಿಕ್ಸ್ ಮಾಡುತ್ತಿದೆ.

Opposition JDS Yako has surrendered to the silence of the two houses even though the joint session is pending another day. Silent Politics is doing the government favour and not taking the debate seriously.